ಮೇ ೩೦ - ಮೇ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೦ನೇ (ಅಧಿಕ ವರ್ಷದಲ್ಲಿ ೧೫೧ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೪೩೧ - ಫ್ರಾನ್ಸ್‌ನ ರೊಯನ್‌ನಲ್ಲಿ ೧೯ ವರ್ಷದ ಜೋನ್ ಆಫ್ ಆರ್ಕ್‌ಳನ್ನು ಬೆಂಕಿಗೆ ಆಹುತಿಯಾಗಿಸಲಾಯಿತು. ೧೯೮೭ - ಗೋವಾ ಭಾರತದ ೨೫ನೇ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ೨೦೦೮ - ಕರ್ನಾಟಕ ರಾಜ್ಯದ ೨೫ನೆಯ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪಪ್ರಮಾಣ ವಚನ ಸ್ವೀಕಾರ. == ಜನನ == - ಕನ್ನಡದ ಚಲನಚಿತ್ರ ನಟ ರವಿಚಂದ್ರನ್. == ನಿಧನ == ೧೪೩೧ - ಜೋನ್ ಆಫ್ ಆರ್ಕ್, ಫ್ರಾನ್ಸ್‌ನ ನಾಯಕಿ. ೧೯೧೨ - ವಿಲ್ಬರ್ ವ್ರೈಟ್, ವಾಯುಯಾನದ ಮೊದಲಿಗ. ೧೯೬೦ - ಬೋರಿಸ್ ಪಾಸ್ಟರ್ನಾಕ್, ರಷ್ಯಾದ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ. ೧೯೮೧ - ಜಿಯ ಉರ್ ರಹಮಾನ್, ಬಾಂಗ್ಲಾದೇಶದ ರಾಷ್ಟ್ರಪತಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ